ಗೋಕುಲ ಕೃಷ್ಣ ಈ ವಾರ ಬಿಡುಗಡೆ
Posted date: 14 Sun, Oct 2012 ? 05:50:36 PM
ಶ್ರೀ ಚನ್ನಿಗರಾಯ ಸ್ವಾಮಿ ಕಂಬೈನ್ಸ್ ಲಾಂಚನದಲ್ಲಿ ಪಿ. ಶೇಖರ್ ಗೌಡ ನಿರ್ಮಿಸಿರುವ ವಿ.ಎಂ. ಜಯಕಣ್ಣನ್ ನಿರ್ದೇಶನದ ಗೋಕುಲ ಕೃಷ್ಣ ಚಿತ್ರವು   ಈವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಛಾಯಗ್ರಹಣ ಎ. ವಿನೋದ್ ಭಾರತಿ, ಸಂಗೀತ ಎಸ್.ಎ. ರಾಜಕುಮಾರ್, ಸಂಕಲನ ಸಾಯಿ ಸುರೇಶ್, ನೃತ್ಯ ದೀನ-ಅರವಿಂದ್-ಮಾಲೂರು ಶ್ರೀನಿವಾಸ್, ರಾಮು, ಸಾಹಸ-ಡಿಫ್ರೆಂಟ್ ಡ್ಯಾನಿ, ಸಹ ನಿರ್ದೇಶನ -ರಾಜೇಶ್, ನಿರ್ವಹಣೆ -ಸುಂದರಮ್, ಶ್ರೀಮತಿ. ಲಕ್ಷ್ಮಿ ನಾರಾಯಣ  ಸಹ ನಿರ್ಮಾಪಕರಾಗಿರುವ ಈ ಚಿತ್ರದ ತಾರಾಗಣದಲ್ಲಿ ಪ್ರಜ್ವಾಲ್, ಅನನ್ಯ, ದೊಡ್ಡಣ್ಣ, ಸಾದುಕೋಕಿಲ, ಜೈಜಗದೀಶ್, ಭವ್ಯ, ಸುರೇಶ್ ಚಂದ್ರ, ಕುರಿಗಳು ಪ್ರತಾಪ್, ಜಯಲಕ್ಷ್ಮಿ ಪಾಟಿಲ್, ಶಶಿಕಲಾ, ಸಂಗೀತ ಹಾಗೂ ಜಗದೀಶ್ ಪವರ್ ಅಭಿನಯಿಸಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed